ಮೊದಲ ನೊಟ, ಮೊದಲ ಮಾತು
ಮೊದಲ ನಗುವು, ಮೊದಲ ಜಗಳ....
ಈ ಎಲ್ಲ ಮೊದಲ ಪ್ರೇಮದ ಮಧುರ ಕ್ಷಣಗಳ..
ಹೇಗೆ ಮರೆಯಲಿ ನಾನು
ಹೇಳೀಬಿಡು ಗೆಳೆಯ.... ನಿಜವಾಗಿಯು
ನೀ ನನಗೆ ಕೊಟ್ಟಿದ್ದು....
ಪ್ರೀತಿಯೆಂಬ ಕನಸ...
ಅಥವಾ ದುಖಃವೆಂಬ ನನಸ....
ಪಾಳುಬಿದ್ದ.... ಹೃದಯದಲ್ಲಿ....
ನಿನ್ನ ದನಿಯೆ...ಪ್ರತಿದ್ವನಿಯಾಗಿ...ಕೇಳುತಿದ್ದೆ...
ಅಲಿಸಲು...ನೀನಿಲ್ಲ....
ನಾ ಕೂಗಿ ಹೇಳಿದರು...ನಿನಗದು ಕೇಳೊಲ್ಲ...
ಹೇಳಿಬಿಡು ಗೆಳೆಯ....ನಿಜವಾಗಿಯು..
ನೀ ನನಗೆ... ಸಿಕ್ಕಿದ್ದು...
ವರನಾ? ಇಲ್ಲ ಶಾಪನಾ?
ಮುರಿದು ಬಿದ್ದ ಕನಸುಗಳ.... ಮರು ಜೋಡಿಸುವ..
ಹುಚ್ಚು...ಮನಸು ನನ್ನದು....
ಎಕೆಂದರೆ ಕನಸಿನ್ನಲ್ಲಾದರು ನೀ ನನ್ನೋಡನೆ ಇರುವೆ ಎಂದು...
ಹೇಳಿಬಿಡು ಗೆಳೆಯ... ನಿಜವಾಗಿಯು....
ನೀನು ನನ್ನ ಬದುಕಲ್ಲಿ....
ಮಾಯೆಯೊ...ಇಲ್ಲ ಮರಿಚಿಕೆಯೊ..
ನಿನ್ನಿದ್ದ ನೆನ್ನೆಗಳಲ್ಲಿ.....ನನಗೆ ಪ್ರೀತಿ ಕೊಟ್ಟೆ ನೀನು...
ನೀ ತೋರೆದ ಈ ಘಳಿಗೆಯಲ್ಲಿ... ನೋವ ತುಂಬಿ ಹೋದೆ ನೀನು..
ನೀನಿರಾದ ನಾಳೆಗಳಲ್ಲಿ...ನಿನ್ನ ನೆನಪ..ಬಿಟ್ಟಿ ಹೋದೆ
ಕೊನೆಬಾರಿ... ಹೇಳಿಬಿಡು..ಗೆಳೆಯ...ನಿಜವಾಗಿಯು
ನೀ ನನ್ನ ಬದುಕಿಗೆ....
ಪ್ರೀತಿ ಕೂಡಲು ಬಂದೆಯೊ....ಇಲ್ಲ..
ಮೋಸ ಮಾಡಲು ಬಂದೆಯೊ....
ಭಾವಜೀವಿ..
ಅಮ್ಮು
super.....ಚೆಂದ ಇದೆ ಪುಟ್ಟ...
ReplyDeleteammu jaan nin tara ne superrr agide....
ReplyDeleteಭಾವ ಲಹರಿ ಹರಿಯುವ ಪರಿ ಇಷ್ಟವಾಗುತ್ತದೆ..ಸುಂದರ..
ReplyDeleteಅಣ್ಣ ಥ್ಯಾಂಕ್ಸ್....
ReplyDeleteತುಂಬಾ ಧನ್ಯವಾದಗಳು...ಶ್ರೀಕಾಂತ್ ಅವ್ರೆ...
ಕಾರ್ತಿಕ್ ಕ್ರಿಶ್ ಯಾವಗ ಆದೆ?
heli budu hudugi nee nanage neediddu tili neeli kanasa bari poli kanasa :P
ReplyDeleteಚೆನ್ನಾಗೀದೆ....
ReplyDelete