Friday 10 June 2016

..........???????? ತೋಚಿದ್ದು.... ಹಾಗೆ ಗೀಚಿದ್ದು



ತೋಚಿದ್ದು.... ಹಾಗೆ ಗೀಚಿದ್ದು  
     ಸುಮ್ನೆ ಕೆಲಸವಿಲ್ಲದಾಗ ಗೀಚಿದ್ದು..... 
( ಸ್ಫೂರ್ತಿ "ಮುಂಗಾರು ಮಳೆ " ಹಾಡು ಮತ್ತು ಮಳೆಯ ವಾತಾವರಣ )   


ಏಲ್ಲೋ ತೇಲೋ ಮೋಡಗಳು... 
ಏಲ್ಲೋ ಸುರಿಯುವುದು.... 

ಏಲ್ಲೋ ಹುಟ್ಟೋ ಕನಸುಗಳು... 
ಏಲ್ಲೋ ಕರಗುವುದು... 

ಏಲ್ಲೋ ಅರಳೊ ಹೂ ಗಳು... 
ಇನ್ನೆಲ್ಲೋ... ಕಮರುವುದು.... 

ಏಲ್ಲೋ ಚಿಗುರಿದ ಪ್ರೀತಿ.... 
ಮತ್ತೆಲ್ಲೋ ಸಾಯುವುದು.... 

ಭಾವ ಜೀವಿ 
ಅಮ್ಮು 

1 comment:

  1. ಸಾಂಬ್ರಾಣಿ, ಊದು ಕಡ್ಡಿ ಇವೆಲ್ಲವೂ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ.
    ಅದಕ್ಕೆ ತುಸು ಅಗ್ನಿಯ ಸ್ಪರ್ಶ ಮಾಡಿದಾಗ, ಅದರೊಳಗೆ ಬಚ್ಚಿಟ್ಟುಕೊಂಡ ಪರಿಮಳ, ಹಲವು ಘಂಟೆಗಳ ಕಾಲ ಮನೆಯನ್ನು ಮನವನ್ನು ಆವರಿಸಿಬಿಡುತ್ತದೆ.

    ಮೂರು ವರ್ಷಗಳ ನಂತರ ಬ್ಲಾಗ್ ಲೋಕಕ್ಕೆ ಮತ್ತೆ ಕಾಲಿಟ್ಟು, ತಂದ ಕವಿತೆ
    ಸುಂದರವಾಗಿದೆ.

    ಬರಹಗಳು ನದಿಯ ನೀರಿನ ತರಹ, ಹರಿಯುತ್ತಲೇ ಇರಬೇಕು.. ಮತ್ತಷ್ಟು ಧಾರೆ ಹರಿಯಲಿ

    ಮತ್ತೆ ಬರಹದ ಲೋಕಕ್ಕೆ ಕಾಲಿಟ್ಟ ನಿಮಗೆ ಅಭಿನಂದನೆಗಳು ಮತ್ತು ಮುಂದಿನ ಲೇಖನ / ಕವಿತೆಗಳಿಗೆ ಶುಭ ಆಶಯಗಳು..

    ReplyDelete