Tuesday, 18 December 2012


ಗೆಳೆಯ ನಾನಿಂದು ನಿಂತಿರುವೆ...
ಬೆಳದಿಂಗಳ ರಾತ್ರಿಯಲ್ಲಿ..ಒಬ್ಬೊಂಟಿಯಾಗಿ...
ಮೆಲ್ಲ ನೋಡುತಿರುವೆ  ಅಂಬರದ ಚಂದಿರನನ್ನ..
ಏಕೋ ಕಾಣೆ..ಗೆಳೆಯ...ನಿನ್ನ ಒಲವ ನೆನಪು...
ಬೇಡವೆಂದರೂ..ಬಿಟ್ಟು ಬಿಡದೆ..ಕಾಡುತಿತ್ತು..
ನೀ ಮಾಡಿದ...ರೀತಿಯಾ..ಕಂಡ ಕಂಗಳಿಂದ...
ಹನಿಯೊಂದು ಜಾರಿತ್ತು...
ಬಿದ್ದ ಹನಿಯು...ಹೇಳಿತು....ನೋವಿನ ಕತೆಯಾ..
ಅದರು ಮನ ಬಯಸಿತು...ನೀ ಬಾರದ ದಾರಿಯಾ..
ಮನದ ಆಗಸದಲ್ಲಿ..ಎಂದು ಮರೆಯಾಗದ ಚಂದಿರ ನೀನು...
ದೂರದಿಂದಲೆ..ನಿನ್ನ ನೋಡಿ.... ಅನಂದಿಸುವ.. ಭೂಮಿ ನಾನು..

ಭಾವ ಜೀವಿ 
ಅಮ್ಮು 


2 comments:

  1. ಚಂದಿರನ ಶೀತಲ ಕಿರಣಗಳು ಮನಸಿಗೆ ತಾಕಿದಾಗ ಇಂತಹ ಮಧುರ ಸಾಲುಗಳು ತುಂಬಾ ಖುಷಿ ಕೊಡುತ್ತದೆ..ಸುಂದರವಾಗಿದೆ..

    ReplyDelete
  2. ಧ್ಯನವಾದಗಳು..srikanth

    ReplyDelete