Wednesday 19 December 2012

ಕನಸು..


ಕನಸು..
ಇಷ್ಟ ಬಂದಾಗೆ..ಬದುಕೋದಕೆ...ನೆಮ್ಮದಿಯಾ....ನಿಟ್ಟುಸಿರು... ಬಿಡೋಕೆ..
ಮನಸಲ್ಲಿನಾ...ಸಾವಿರ ಅಸೆಗಳನ್ನ ಕಾಣೊಕೆ...ಇರುವೆ...ಏಕೈಕ ವೇದಿಕೆ...

ಕನಸು.... ಬದುಕಿನಲ್ಲಿ ನಾವು ಕಾಣುವಾ...ಕಲ್ಪನೆಯಾ ಕಥೆ..
ಕಲ್ಪನಿಕ ಅದರು...ನಿಜ ಜೀವನಕ್ಕೆ...ಸಂಬಂಧಿಸಿರುತ್ತದೆ...
ಮನುಷ್ಯನಿಗೆ..ಕನಸು ಕೆಲವು ಸಾರಿ...ಆನಂದವನ್ನು ಉಂಟುಮಾಡಿದರೆ... ಮತ್ತೆ ಕೆಲವು ಸಾರಿ ಕಹಿ ಅನುಭವಗಳನ್ನು ಕೊಡುತ್ತದೆ..

ಕನಸು...ನಾವು ಸಾದ ಯಾವುದಾದರು ವಿಷಯದ್ ಬಗ್ಗೆ ಯೋಚನೆ ಮಾಡುತಿದ್ದರೆ ಅಥಾವ ನಮ್ಮ
ಮುಂದಿನ ಹಾಗು ಹೋಗಗಳ....ಕೊಂಚ ಲಕ್ಷಣಗಳನ್ನ ಸಹ ಕೊಡುತ್ತದೆ... ಈ ಎರಡು ರೀತಿಯ ಬಗೆಯಲ್ಲಿ..ನಮಗೆ ಕಾಣಿಸಿಕೊಳ್ಳುತ್ತದೆ..

ಒಳ್ಳೆಯದು ಮತ್ತು ಕೆಟ್ಟದು...ಎಂಬ ಎರಡು ರೀತಿಯಾ ಕನಸುಗಳು..... ಮನವನ ಮನಸಿನ ಮೇಲೆ ಪರಿಣಾಮ ಬಿರೋದಂತು.... ನಿಜ ಅಲ್ವ,...
ಬದುಕಲ್ಲಿ ಕನಸಿರ ಬೇಕು, ಅದ್ರೆ ಕನಸೆ ಬದುಕಗಬಾರದು....


ಕನಸು ಕಾಣದೆ ಇರುವ..ಮನುಷ್ಯನೆ... ಇಲ್ಲ.... ಹಾಗೆ ಕೆಲವರು ಕಂಡ ಕನಸನ್ನ...ನನಸಾಗಿ ಮಾಡ್ಕೊತಾರೆ....
ಇನ್ನು ಕೆಲವರು..ಕನಸನ್ನೆ ಕಾಣ್ತ ಜೀವನನಾ ಸಾಗಿಸುತ್ತರೆ..

ನಿಜವಾಗದ ಏಷ್ಟೊ ಸಂಗತಿಗಳು.... ಕನಸಿನಲ್ಲಿ ಕಾಣುವುದೆ... ಒಂದು ಸುಂದರ...
ಯಾರ ತಾಪತ್ರಾಯನು ಇಲ್ಲದೆ...ಮನಸೊ ಇಚ್ಚೆ... ಇರಬಹುದು....
ಎಷ್ಟೆ..ಕನಸು ಕಂಡರು ಒಂದಲ್ಲ ಒಂದು ದಿನ... ವಾಸ್ತವಕ್ಕೆ ಬರಲೆ..ಬೇಕು..
ಕಂಡ ಕನಸುಗಳೆಲ್ಲ...ನನಸಾಗಿ ಬಿಟ್ಟರೆ.... ಕನಸಿಗೆ..ಬೆಲೆನೆ ಇರುತ್ತಿರಲಿಲ್ಲ... ಅನ್ನೊ ಮಾತು ನೆನಪಿಟ್ಟುಕೊಳ್ಳಬೇಕು...

ಕನಸು ಕಾಣೊ ಕನಸುಗಾರ.... ಕೂಡ ಎಷ್ಟೊ ಕನಸನ್ನ...ಕನಸಾಗೆ... ಇಟ್ಟಿರ್ತಾನೆ....
ತುಂಬಾ ನೋಂದಿರೊ ಮನಸಿಗೆ... ಕನಸು... ನೆಮ್ಮದಿಯಾ...ಕ್ಷಣಗಳನ್ನು... ಕೊಡುತ್ತೆ...
ನಮ್ಮ ಮನಸಿನ..ಅಗು ಹೋಗುಗಳು... ಮತ್ತು ಅದರ ಸಮದಾನಕ್ಕೆ ಮಾತ್ರ ಈ ಕನಸು...
ನಾವು ಮನಸಲ್ಲಿ ಅಂದುಕೋಳ್ಳೊದು ಕನಸಿನ ರೂಪದಲ್ಲಿ ಬರುತ್ತಂತೆ...
ಮನಸು ಬಯಸೊ ಕನಸು....ಖುಷಿಯನ್ನ ತರುತ್ತದೆ...
ಅಂದ್ರೆ ಕನಸು..ಕಲ್ಪನೆ ಅಂತ ಅಯ್ತು,....


ನಮ್ಮನ್ನ ಸೃಷ್ಟಿಸಿದ ದೇವರು.... ಕನಸನ್ನು ಕೂಡ ನಮಗೆ ಬಳುವಳಿಯಾಗಿ ಕೊಟ್ಟಿದ್ದನೆ...
ಎಂಥಾ ವಿಚಿತ್ರ ಅಲ್ವ, ವಿಚಿತ್ರ ಅದ್ರು ಅವನ..ಕಲ್ಪನೆಗೆ.... ನನ್ನದೊಂದು ಸಲಾಂ...

ನಾನು ತುಂಬಾ ಕನಸು ಕಾಣ್ತಿನಿ... ಅದ್ರೆ.. ಜಾಸ್ತಿ ನನಸು ಅಗೋಲ...
ಅದ್ರು ಕನಸನ್ನೆ ಜಾಸ್ತಿ ಅಪ್ಪಿಕೊಳ್ತಿನಿ, ಅಲ್ಲದ್ರು ನಾನು ನಗ್ತಾ ನಗ್ತಾ ಇರಬಹುದು ಅನ್ನೋ...ಹುಚ್ಚು ಅಸೆ ಇಂದ...
ನಾನಂತು ಕನಸು ಕಾಣೋದ್ನ..ಬಿಡೋಲ....
ನೀವು ಬಿಡಬೇಡಿ.....
ಕನಸೆ ಇಲ್ಲದ ಲೋಕ ನಮಗೆಕಮ್ಮ........ ಬೆಳಕೆ ಇಲ್ಲದ..ದಾರಿಯಲಿ...
ನಾನು ನಡೆಯಬಲ್ಲೆ.... ಕನಸೆ ಇಲ್ಲದ...ದಾರಿಯಲಿ...ನಾ ಹೇಗೆ ನಡೆಯಲಿ...

ನಮ್ಮ ಕನಸುಗಾರ ರವಿ ಸರ್..... ಹೇಳಿರೊದು ಸತ್ಯ ಅಲ್ವ,
ಏನೆ ಅದ್ರು ಕನಸನ್ನ ಕಾಣುತ್ತ ಇರಿ...... ಕಂಡ ನಿಮ್ಮ ಕನಸುಗಳು... ನನಸಾಗಲಿ...
ಅಗ್ಲಿಲ್ವ, ನಿರಾಶೆಯಂತು ಅಗಬೇಡಿ... ಮತ್ತೆ ಕನಸು ಕಾಣಿ....
ಕನಸು ಕಾಣೊಕೆ..ಯಾರ ಅಪ್ಪಣೆಯು ಬೇಕಿಲ್ಲ......

ನನ್ನ ಮನಸೆಂಬ.....ಪುಸ್ತಕದಲ್ಲಿ..... ನಾ ಕಂಡ ಸಾವಿರಾರು.... ಕನಸುಗಳ..ಪುಟವಿದೆ...
ನನಸಾಗದೆ ಉಳಿದ ಏಷ್ಟೊ... ಕನಸುಗಳು.... ನನಸಾಗಲಿ...
ಅಂತ ಹಾರೈಸಿ.... ಗೆಳೆಯರೆ....
ಹಾಗೆ ನಿಮ್ಮ ಎಲ್ಲ ಕನಸುಗಳು.... ನನಸಾಗಲಿ ಅಂತ ಆ ದೇವರಲ್ಲಿ....
ನಾ ಪ್ರಾರ್ಥಿಸುತ್ತೆನೆ...

ಭಾವ ಜೀವಿ
ಅಮ್ಮು..



2 comments:

  1. This comment has been removed by the author.

    ReplyDelete
  2. ಚಂದ್ರಮುಖಿ ಪ್ರಾಣಸಖಿ ಚಿತ್ರದ ಹಾಡಿನಲ್ಲಿ ತುಂಬಾ ಹರಿದಾಡಿದ ಮನಸು ಎಂಬ ಪದದಂತೆ ಇಲ್ಲಿ ಕನಸು ಎಂಬ ಪದ ಧುಮ್ಮಿಕ್ಕಿದೆ...ಯಾವುದೇ ವಸ್ತುವನ್ನು ಚಂದ್ರನಿರಬಹುದು, ಮಳೆಯಿರಬಹುದು ಬೇಸರಗೊಳಿಸದೆ ಹಿಗ್ಗಿಸಿ, ಒಂದು ಚಂದದ ಪದಗಳ ಮೆರವಣಿಗೆಯನ್ನು ಮೂಡಿಸುವಲ್ಲಿ ನಿಮ್ಮ ಪ್ರತಿಭೆ ಎದ್ದು ಕಾಣುತ್ತದೆ .
    ಕನಸು, ನನಸು, ಮನಸು ಇವು ಮೂರು ಒಂದೇ ಬಳ್ಳಿಯ ಹೂವು ಇದ್ದ ಹಾಗೆ..ಒಂದಕ್ಕೊಂದು ಪೂರಕ..ಮನಸಿಗೆ ಬಂದದ್ದು ಕನಸಲ್ಲಿ ಬರುತ್ತದೆ..ಕನಸಲ್ಲಿ ಬಂದದ್ದು ಮನಸಿಗೆ ಇಳಿದು ನನಸು ಮಾಡುವ ಪ್ರೇರಣೆ ಕೊಡುತ್ತದೆ..ಸುಂದರ ಲೇಖನ..ಅಭಿನಂದನೆಗಳು...
    (ಕೊಂಚ ಅಕ್ಷರಗಳತ್ತ ಗಮನ ಹೈರಿಸಿ)

    ReplyDelete