ಮೂಕ ಮನಸಿನ ಪಿಸುಮಾತು
ಒಮ್ಮೊಮ್ಮೆ ಮಾತು ಮೌನವಾದಾಗ... ಮನದ ಭಾವನೆಗಳು ಪದವಾಗುವುದು....
Wednesday 17 October 2012
ನಾ ಮರೆಯದ ನೆನಪು.ನೀನು...
ಕಂಗಳು ನೀನು.. ದೃಷ್ಟಿಯು..ನಾನು..
ನಿನ್ನ ಕಾಣದೆ..ಈಗ ಅಂಧಳು ನಾನು..
ಪ್ರತಿ ಕ್ಷಣ ಮನದಲ್ಲಿ..ನೋವುಗಳ ಮೆರವಣಿಗೆ..
ಕಾದು.. ಕುಳಿತಿರುವೆ ನೀ..ಬರುವ ದಾರಿಗೆ..
ಮರೆತು ಹೋದೆ ನಿನ್ನ ನೆನಪಲ್ಲೇ..ನನ್ನೇ ನಾ..
ಆದರೆ..ನಾ ಮರೆಯದ ನೆನಪು.ನೀನು.
ಭಾವಜೀವಿ
* ಅಮ್ಮು *
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment